ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇಂದ್ರ ಸಹಾಯಕ ಸಚಿವರಾದ ಶ್ರೀ ಶ್ರೀಪಾದ ನಾಯಕ್ ಅವರು ಬರೆದಿರುವ ಲೇಖನವೊಂದನ್ನು ಹಂಚಿಕೊಂಡಿದ್ದು, ಅದು ಭಾರತದ ಇಂಧನ ಕ್ಷೇತ್ರದ ಪರಿವರ್ತನಾ ಪಯಣವನ್ನು ವಿವರಿಸುತ್ತದೆ.
ಭಾರತದ ಇಂಧನ ಪರಿವರ್ತನೆಯು ಪ್ರಾಯೋಗಿಕ ನೀತಿ ರೂಪಿಸುವುದು ಮತ್ತು ಆತ್ಮನಿರ್ಭರ (ಸ್ವಾವಲಂಬನೆ) ಯಡೆಗೆ ಸ್ಪಷ್ಟವಾದ ಮುನ್ನಡೆಸುತ್ತಿರುವುದನ್ನು ಲೇಖನದಲ್ಲಿ ಪ್ರಧಾನವಾಗಿ ಪ್ರಸ್ತಾಪಿಸಲಾಗಿದೆ.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
”ಭಾರತದ ಇಂಧನ ಪರಿವರ್ತನೆಯು ಪ್ರಾಯೋಗಿಕ ನೀತಿ ಮತ್ತು ಆತ್ಮನಿರ್ಭರ ಭಾರತಡೆಗೆ ಸ್ಪಷ್ಟ ಮುನ್ನಡೆಸಲ್ಪಡುತ್ತಿದೆ ಎಂದು ಕೇಂದ್ರ ಸಚಿವರಾದ @shripadynaik ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ವಿದ್ಯುದೀಕರಣ, ಶುದ್ಧ ಇಂಧನ ಮತ್ತು ಉತ್ಪಾದನೆಯ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿರುವ ಭಾರತವು ಜಾಗತಿಕ ಇಂಧನ ಆಯಾಮದಲ್ಲಿ ನಿರ್ಣಾಯಕ ಅಧ್ಯಾಯವನ್ನು ರೂಪಿಸುತ್ತಿದೆ.
ಓದಿರಿ..!’’
*****