ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಶುಭಾಶಯ ಕೋರಿದ್ದಾರೆ.
ಪ್ರಧಾನಮಂತ್ರಿಯವರು ಇನ್ನೂ ದೊಡ್ಡ ಕನಸು ಕಾಣಲು, ಹೆಚ್ಚು ನವೀನವಾಗಿ ಅನ್ವೇಷಿಸುತ್ತಾ ಹೊಸ ಗಡಿಗಳನ್ನು ತಲುಪಲು ಕರೆ ನೀಡಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ :
“ರಾಷ್ಟ್ರೀಯ ಬಾಹ್ಯಾಕಾಶ ದಿನದ ಶುಭಾಶಯಗಳು! 🛰️
ಇನ್ನೂ ದೊಡ್ಡದ್ದಾಗಿ ಕನಸು ಕಾಣಲು, ಹೆಚ್ಚು ಹೊಸತನನ್ನು ಅನ್ವೇಷಿಸಲು ಮತ್ತು ಹೊಸ ಗಡಿಗಳತ್ತ ಸಾಗಲು ಇದು ಸಕಾಲ..”
*****
Happy National Space Day!
— Narendra Modi (@narendramodi) August 23, 2026
Here’s to dreaming even bigger, innovating more and pushing newer frontiers.... pic.twitter.com/ZebTBth2bA