ಪಿಎಂಇಂಡಿಯಾ
ಶ್ರೀ ನರೇಂದ್ರ ಮೋದಿ [ 1177KB ] |
ಪ್ರಧಾನಮಂತ್ರಿ ಮತ್ತು ಈ ಕೆಳಕಂಡ ಖಾತೆಗಳ ಹೊಣೆ ವಹಿಸಲಿದ್ದಾರೆ:
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ; ಅಣು ಇಂಧನ ಇಲಾಖೆ; ಬಾಹ್ಯಾಕಾಶ ಇಲಾಖೆ; ಮತ್ತು ಎಲ್ಲ ಮಹತ್ವದ ನೀತಿ ವಿಚಾರಗಳು; ಮತ್ತು ಯಾವುದೇ ಸಚಿವರುಗಳಿಗೆ ಹಂಚಿಕೆಯಾಗದ ಇತರ ಎಲ್ಲ ಖಾತೆಗಳು. |
|
ಸಂಪುಟ ಸಚಿವರು |
||
| 1 | ಶ್ರೀ ರಾಜನಾಥ ಸಿಂಗ್ [ 610KB ] |
ರಕ್ಷಣಾ ಸಚಿವರು |
| 2 | ಶ್ರೀ ಅಮಿತ್ ಶಾ [ 844KB ] |
ಗೃಹ ವ್ಯವಹಾರಗಳ ಸಚಿವರು |
| 3 | ಶ್ರೀ ನಿತಿನ್ ಜೈರಾಮ್ ಗಡ್ಕರಿ [ 2821KB ] |
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ. |
| 4 | ಶ್ರೀ ಡಿ.ವಿ. ಸದಾನಂದಗೌಡ [ 2167KB ] |
ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು. |
| 5 | ಶ್ರೀಮತಿ ನಿರ್ಮಲಾ ಸೀತಾರಾಮನ್ [ 1622KB ] |
ಹಣಕಾಸು ಸಚಿವರು; ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರು. |
| 6 | ಶ್ರೀ ರಾಮ್ ವಿಲಾಸ್ ಪಾಸ್ವಾನ್ [ 904KB ] |
ಗ್ರಾಹಕ ವ್ಯವಹಾರಗಳ ಸಚಿವರು, ಆಹಾರ ಮತ್ತು ಸಾರ್ವಜನಿಕ ವಿತರಣೆ. |
| 7 | ಶ್ರೀ ನರೇಂದ್ರ ಸಿಂಗ್ ತೋಮರ್ [ 828KB ] |
ಕೃಷಿ ಮತ್ತು ರೈತರ ಕಲ್ಯಾಣ ಸಚಿವರು; ಗ್ರಾಮೀಣಾಭಿವೃದ್ಧಿ ಸಚಿವರು; ಮತ್ತು ಪಂಚಾಯ್ತಿ ರಾಜ್ ಸಚಿವರು. |
| 8 | ಶ್ರೀ ರವಿಶಂಕರ್ ಪ್ರಸಾದ್ [ 2296KB ] |
ಕಾನೂನು ಮತ್ತು ನ್ಯಾಯ ಸಚಿವರು; ಸಂವಹನ ಸಚಿವರು; ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು. |
| 9 | ಶ್ರೀಮತಿ ಹರ್ ಸಿರ್ಮತ್ ಕೌರ್ ಬಾದಲ್ [ 3734KB ] |
ಆಹಾರ ಸಂಸ್ಕರಣೆ ಕೈಗಾರಿಕೆಗಳ ಸಚಿವರು. |
| 10 | ಶ್ರೀ ಥಾವರ್ ಚಂದ್ ಗೆಹ್ಲೋಟ್ [ 2158KB ] |
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು. |
| 11 | ಡಾ. ಸುಬ್ರಹ್ಮಣ್ಯಂ ಜೈಶಂಕರ್ [ 2527KB ] |
ವಿದೇಶಾಂಗ ವ್ಯವಹಾರಗಳ ಸಚಿವರು. |
| 12 | ಶ್ರೀ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ [ 1112KB ] |
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು |
| 13 | ಶ್ರೀ ಅರ್ಜುನ್ ಮುಂಡಾ [ 638KB ] |
ಬುಡಕಟ್ಟು ವ್ಯವಹಾರಗಳ ಸಚಿವರು |
| 14 | ಶ್ರೀಮತಿ ಸ್ಮೃತಿ ಜುಬಿನ್ ಇರಾನಿ [ 3631KB ] |
|
| 15 | ಡಾ. ಹರ್ಷವರ್ಧನ್ [ 253KB ] |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು; ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು; ಮತ್ತು ಭೂ ವಿಜ್ಞಾನಗಳ ಖಾತೆ ಸಚಿವರು. |
| 16 | ಶ್ರೀ ಪ್ರಕಾಶ್ ಜಾವಡೇಕರ್ [ 1257KB ] |
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು; ಮತ್ತು ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವರು, ಬೃಹತ್ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು. |
| 17 | ಶ್ರೀ ಪೀಯೂಷ್ ಗೋಯಲ್ [ 484KB ] |
ರೈಲ್ವೆ ಸಚಿವರು; ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು. |
| 18 | ಶ್ರೀ ಧರ್ಮೇಂದ್ರ ಪ್ರಧಾನ್ [ 2714KB ] |
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು;ಮತ್ತು ಉಕ್ಕು ಸಚಿವರು. |
| 19 | ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ [ 1204KB ] |
ಅಲ್ಪ ಸಂಖ್ಯಾತರ ವ್ಯವಹಾರಗಳ ಸಚಿವರು. |
| 20 | ಶ್ರೀ ಪ್ರಲ್ಹಾದ ಜೋಶಿ [ 2442KB ] |
ಸಂಸದೀಯ ವ್ಯವಹಾರಗಳ ಸಚಿವರು; ಕಲ್ಲಿದ್ದಲು ಸಚಿವರು; ಮತ್ತು ಗಣಿ ಸಚಿವರು. |
| 21 | ಡಾ. ಮಹೇಂದ್ರ ನಾಥ್ ಪಾಂಡೆ [ 837KB ] |
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರು |
| 22 | ಶ್ರೀ ಅರವಿಂದ ಗಣಪತ್ ಸಾವಂತ್ [ 2497KB ] [relinquished Charge on 12.11.2019] |
ಬೃಹತ್ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು. |
| 23 | ಶ್ರೀ ಗಿರಿರಾಜ್ ಸಿಂಗ್ [ 875KB ] |
ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವರು. |
| 24 | ಶ್ರೀ ಗಜೇಂದ್ರ ಸಿಂಗ್ ಶೇಖಾವತ್ [ 1494KB ] |
ಜಲ ಶಕ್ತಿ ಸಚಿವರು. |
ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) |
||
| 1 | ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ [ 3033KB ] |
|
| 2 | ರಾವ್ ಇಂದ್ರಜಿತ್ ಸಿಂಗ್ [ 2237KB ] |
ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು., ಮತ್ತು ಯೋಜನಾ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು. |
| 3 | ಶ್ರೀ ಶ್ರೀಪಾದ್ ಯಸ್ಸೋ ನಾಯಕ್ [ 3019KB ] |
ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್) ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು, ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವರು. |
| 4 | ಡಾ. ಜಿತೇಂದ್ರ ಸಿಂಗ್ [ 1248KB ] |
ಈಶಾನ್ಯ ವಲಯ ಅಭಿವೃದ್ಧಿ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು; ಪ್ರಧಾನಮಂತ್ರಿಗಳ ಕಾರ್ಯಾಲಯದ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವರು; ಅಣು ಇಂಧನ ಇಲಾಖೆ ರಾಜ್ಯ ಸಚಿವರು; ಮತ್ತು ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವರು. |
| 5 | ಶ್ರೀ ಕಿರಣ್ ರಿಜಿಜು [ 1873KB ] |
ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು; ಮತ್ತು ಅಲ್ಪ ಸಂಖ್ಯಾತ ವ್ಯವಹಾರಗಳ ಖಾತೆ ರಾಜ್ಯ ಸಚಿವರು. |
| 6 | ಶ್ರೀ ಪ್ರಲ್ಹಾದ್ ಸಿಂಗ್ ಪಟೇಲ್ [ 3633KB ] |
ಸಂಸ್ಕೃತಿ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು;ಮತ್ತು ಪ್ರವಾಸೋದ್ಯಮ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು. |
| 7 | ಶ್ರೀ ರಾಜ್ ಕುಮಾರ್ ಸಿಂಗ್ [ 714KB ] |
ಇಂಧನ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು.; ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಶೀಲತೆ ರಾಜ್ಯ ಸಚಿವರು. |
| 8 | ಶ್ರೀ ಹರ್ ದೀಪ್ ಸಿಂಗ್ ಪುರಿ [ 1117KB ] |
ವಸತಿ ಮತ್ತು ನಗರ ವ್ಯವಹಾರಗಳ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು; ನಾಗರಿಕ ವಿಮಾನಯಾನ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು; ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವರು. |
| 9 | ಶ್ರೀ ಮನ್ಸುಖ್ ಎಲ್. ಮಾಂಡವೀಯ [ 2316KB ] |
ನೌಕಾಯಾನ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು;ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರು. |
ರಾಜ್ಯಸಚಿವರು |
||
| 1 | ಶ್ರೀ ಫಗ್ಗಾನ್ ಸಿಂಗ್ ಕುಲಸ್ತೆ [ 4193KB ] |
ಉಕ್ಕು ಖಾತೆ ರಾಜ್ಯ ಸಚಿವರು. |
| 2 | ಶ್ರೀ ಅಶ್ವಿನಿ ಕುಮಾರ್ ಚೌಬೆ [ 879KB ] |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರು. |
| 3 | ಶ್ರೀ ಅರ್ಜುನ್ ರಾಮ್ ಮೇಘಾವಾಲ್ [ 1105KB ] |
ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವರು; ಮತ್ತು ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಖಾತೆ ರಾಜ್ಯ ಸಚಿವರು. |
| 4 | ಜನರಲ್ (ನಿವೃತ್ತ) ವಿ.ಕೆ. ಸಿಂಗ್ [ 776KB ] |
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವರು. |
| 5 | ಶ್ರೀ ಕೃಷ್ಣಪಾಲ್ [ 1077KB ] |
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು. |
| 6 | ಶ್ರೀ ದಾನ್ವೆ ರಾವ್ ಸಾಹೇಬ್ ದಾದಾರಾವ್ [ 3729KB ] |
ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ರಾಜ್ಯ ಸಚಿವರು. |
| 7 | ಶ್ರೀ ಜಿ. ಕಿಶನ್ ರೆಡ್ಡಿ [ 2299KB ] |
ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವರು. |
| 8 | ಶ್ರೀ ಪರಶೋತ್ತಮ್ ರೂಪಾಲ [ 2853KB ] |
ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರು. |
| 9 | ಶ್ರೀ ರಾಮ್ ದಾಸ್ ಅಠವಳೆ [ 1852KB ] |
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು. |
| 10 | ಸಾಧ್ವಿ ನಿರಂಜನ್ ಜ್ಯೋತಿ [ 911KB ] |
ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವರು. |
| 11 | ಶ್ರೀ ಬಾಬುಲ್ ಸುಪ್ರಿಯೋ [ 2575KB ] |
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವರು. |
| 12 | ಶ್ರೀ ಸಂಜೀವ್ ಕುಮಾರ್ ಬಲ್ಯಾನ್ [ 1399KB ] |
ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಖಾತೆ ರಾಜ್ಯ ಸಚಿವರು. |
| 13 | ಶ್ರೀ ಧೋತ್ರೆ ಸಂಜನ್ ಶ್ಯಾಮರಾವ್ [ 3626KB ] |
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು; ಸಂವಹನ ಖಾತೆ ರಾಜ್ಯ ಸಚಿವರು; ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರು. |
| 14 | ಶ್ರೀ ಅನುರಾಗ್ ಸಿಂಗ್ ಠಾಕೂರ್ [ 4184KB ] |
ಹಣಕಾಸು ಖಾತೆ ರಾಜ್ಯ ಸಚಿವರು; ಮತ್ತು ಸಾಂಸ್ಥಿಕ ವ್ಯವಹಾರಗಳ ಖಾತೆ ರಾಜ್ಯ ಸಚಿವರು. |
| 15 | ಶ್ರೀ ಅಂಗಡಿ ಸುರೇಶ್ ಚನ್ನಬಸಪ್ಪ [ 8075KB ] |
ರೈಲ್ವೆ ಖಾತೆ ರಾಜ್ಯ ಸಚಿವರು. |
| 16 | ಶ್ರೀ ನಿತ್ಯಾನಂದ್ ರೈ [ 2501KB ] |
ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವರು. |
| 17 | ಶ್ರೀ ರತನ್ ಲಾಲ್ ಕಠಾರಿಯಾ [ 3659KB ] |
ಜಲ ಶಕ್ತಿ ಖಾತೆ ರಾಜ್ಯ ಸಚಿವರು; ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು. |
| 18 | ಶ್ರೀ ವಿ. ಮುರಳೀಧರನ್ [ 1061KB ] |
ವಿದೇಶಾಂಗ ವ್ಯವಹಾರ ಖಾತೆ ರಾಜ್ಯ ಸಚಿವರು; ಮತ್ತು ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವರು. |
| 19 | ಶ್ರೀಮತಿ ರೇಣುಕಾ ಸಿಂಗ್ ಸರೂತಾ [ 3421KB ] |
ಬುಡಕಟ್ಟು ವ್ಯವಹಾರ ಖಾತೆ ರಾಜ್ಯ ಸಚಿವರು. |
| 20 | ಶ್ರೀ ಸೋಮ್ ಪ್ರಕಾಶ್ [ 830KB ] |
ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ರಾಜ್ಯ ಸಚಿವರು. |
| 21 | ಶ್ರೀ ರಾಮೇಶ್ವರ್ ತೆಲಿ [ 1071KB ] |
ಆಹಾರ ಸಂಸ್ಕರಣೆ ಕೈಗಾರಿಕೆ ಖಾತೆ ರಾಜ್ಯ ಸಚಿವರು |
| 22 | ಶ್ರೀ ಪ್ರತಾಪ್ ಚಂದ್ರ ಸಾರಂಗಿ [ 1430KB ] |
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಖಾತೆ ರಾಜ್ಯ ಸಚಿವರು; ಮತ್ತು ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಖಾತೆ ರಾಜ್ಯ ಸಚಿವರು. |
| 23 | ಶ್ರೀ ಕೈಲಾಶ್ ಚೌಧರಿ [ 1265KB ] |
ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರು. |
| 24 | ಶ್ರೀಮತಿ ದೇಬಶ್ರೀ ಚೌಧರಿ [ 1185KB ] |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವರು. | ಪ್ರಧಾನಮಂತ್ರಿ |
|---|---|---|
(Page last updated as on 12.11.2019)