Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರ ಪ್ರದೇಶದ ಹಾರ್ದೋಯ್‌ನಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯ ಸಂದರ್ಭದಲ್ಲಿನ ತಮ್ಮ ಭಾಷಣದ ಕೆಲವು ಕ್ಷಣಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

ಉತ್ತರ ಪ್ರದೇಶದ ಹಾರ್ದೋಯ್‌ನಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯ ಸಂದರ್ಭದಲ್ಲಿನ ತಮ್ಮ ಭಾಷಣದ ಕೆಲವು ಕ್ಷಣಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಹಾರ್ದೋಯ್‌ನಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯ ಸಂದರ್ಭದಲ್ಲಿನ ತಮ್ಮ ಭಾಷಣದ ಕೆಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯದ ಪರಿವರ್ತನಾ ಪಯಣವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಾ, ಪ್ರಧಾನಿಯವರು ಹೊಸ ಉತ್ತರ ಪ್ರದೇಶವನ್ನು ಪ್ರಸ್ತುತ ವ್ಯಾಖ್ಯಾನಿಸುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗಾರಿಕಾ ಬೆಳವಣಿಗೆಯ ಅಭೂತಪೂರ್ವ ವೇಗವನ್ನು ಉಲ್ಲೇಖಿಸಿದರು.

ಪ್ರಧಾನಮಂತ್ರಿ ಅವರು ತಮ್ಮ X ನ ಸರಣಿ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“डबल इंजन सरकार में शिलान्यास के साथ समय के भीतर लोकार्पण का संकल्प भी पूरा हो रहा है। इसलिए आज यूपी के एक्सप्रेसवे से भी तेज यहां के विकास की रफ्तार है।”

“गंगा एक्सप्रेसवे महज एक हाइस्पीड सड़क नहीं, बल्कि नई संभावनाओं और अवसरों का गेटवे है। इससे राज्य के किसान भाई-बहनों को भी बहुत लाभ होने वाला है।”

“बीते कुछ वर्षों में उत्तर प्रदेश के औद्योगिक विकास और इसे मैन्युफैक्चरिंग हब बनाने के लिए निरंतर प्रयास किए गए हैं। इसके एक नहीं, अनेक उदाहरण हैं…”

 

*****