ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನೈಜ ನಾಯಕತ್ವವನ್ನು ಒತ್ತಿಹೇಳುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ-
“बन्धनं मरणं वापि जयो वापि पराजयः।
उभयत्र समो वीरः वीरभावो हि वीरता।।”
ಬಂಧನದಲ್ಲಾಗಲಿ ಅಥವಾ ಸಾವನ್ನು ಎದುರಿಸಲಿ, ಗೆಲುವಿನಲ್ಲಾಗಲಿ ಅಥವಾ ಸೋಲಿನಲ್ಲಾಗಲಿ, ನಿಜವಾದ ನಾಯಕನು ಎಲ್ಲಾ ಸಂದರ್ಭಗಳಲ್ಲಿ ಧೈರ್ಯದ ಮನೋಭಾವವನ್ನು ಎತ್ತಿಹಿಡಿಯುತ್ತಾನೆ ಮತ್ತು ಅಚಲವಾಗಿ ಉಳಿಯುತ್ತಾನೆ; ಅದೇ ನಿಜವಾದ ನಾಯಕತ್ವ ಎಂಬುದನ್ನು ಸುಭಾಷಿತವು ಹೇಳುತ್ತದೆ.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;
“बन्धनं मरणं वापि जयो वापि पराजयः।
उभयत्र समो वीरः वीरभावो हि वीरता।।”
*****
बन्धनं मरणं वापि जयो वापि पराजयः।
— Narendra Modi (@narendramodi) December 26, 2025
उभयत्र समो वीरः वीरभावो हि वीरता।। pic.twitter.com/gE5wxx3Sve