ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೈಸಾಖಿ ಹಬ್ಬದ ಪ್ರಯುಕ್ತ ಸರ್ವರಿಗೂ ಶುಭಾಶಯ ಕೋರಿದ್ದಾರೆ.
ಅವರ ಎಕ್ಸ್ ಪೋಸ್ಟ್ ಹೀಗಿದೆ:
“ನಿಮ್ಮೆಲ್ಲರಿಗೂ ಬೈಸಾಖಿ ಹಬ್ಬದ ಶುಭಾಶಯಗಳು!”
*****
Wishing you all a happy Baisakhi! pic.twitter.com/bvKBU9Olpx
— Narendra Modi (@narendramodi) April 14, 2026