Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸ್ಕೃತ ಸ್ತುತಿ ಹಂಚಿಕೊಂಡು ದೇವಿ ಕಾಳರಾತ್ರಿಯ ಆಶೀರ್ವಾದ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಾತೆ ಕಾಳರಾತ್ರಿಯ ಆಶೀರ್ವಾದ ಕೋರುತ್ತಾ ದೇವಿಯ ದಿವ್ಯಾನುಗ್ರಹವು ಪ್ರತಿಯೊಬ್ಬರ ಜೀವನವನ್ನು ಧೈರ್ಯ, ಸಂಕಲ್ಪ ಮತ್ತು ಯಶಸ್ಸಿನಿಂದ ಸಮೃದ್ಧಗೊಳಿಸಲಿ ಎಂದು ಪ್ರಾರ್ಥಿಸಿದ್ದಾರೆ.

ದೇವಿಯ ಆರಾಧನೆಯು ಭಕ್ತರಲ್ಲಿ ಆತ್ಮವಿಶ್ವಾಸ ತರಲಿದೆ ಮತ್ತು ಪ್ರತಿಯೊಬ್ಬರಲ್ಲೂ ಹೊಸ ಚೈತನ್ಯ ತುಂಬಲಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಪ್ರಧಾನಮಂತ್ರಿಗಳು ಸಂಸ್ಕೃತ ಶ್ಲೋಕವೊಂದನ್ನು ಹಂಚಿಕೊಂಡಿದ್ದಾರೆ : –

“वामपादोल्लसल्लोहलताकण्टकभूषणा। वर्धन्मूर्धध्वजा कृष्णा कालरात्रिर्भयङ्करी॥”

ಪ್ರಧಾನಮಂತ್ರಿಯವರು ದೇವಿಯ ಸ್ತುತಿಯನ್ನು ಸಹ ಹಂಚಿಕೊಂಡಿದ್ದಾರೆ. 

ಶ್ರೀ ಮೋದಿ ಅವರು ಎಕ್ಸ್‌ ಪೋಸ್ಟ್‌ ನಲ್ಲಿ ಹೀಗೆ ಹೇಳಿದ್ದಾರೆ:

“मां कालरात्रि को नमन! उनके आशीष से सबका जीवन साहस, संकल्प और सफलता से समृद्ध हो यही कामना है।

वामपादोल्लसल्लोहलताकण्टकभूषणा।

वर्धन्मूर्धध्वजा कृष्णा कालरात्रिर्भयङ्करी॥”
 

“देवी मां की आराधना भक्तों में नए आत्मविश्वास का संचार करती है। उनकी साधना हर किसी को एक नई ऊर्जा से भर देती है।”
 

 

*****