ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರಹ್ಮಚಾರಿಣಿ ದೇವಿಯ ದೈವಿಕ ಮತ್ತು ಪರೋಪಕಾರಿ ಅನುಗ್ರಹವನ್ನು ಪ್ರಮುಖವಾಗಿ ಬಿಂಬಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
“मां ब्रह्मचारिणी के चरणों में कोटि-कोटि नमन! देवी मां सभी भक्तों पर अपनी कृपा बनाए रखें।
दधाना करपद्माभ्यामक्षमालाकमण्डलू।
देवी प्रसीदतु मयि ब्रह्मचारिण्यनुत्तमा॥”
ಕಮಲದಂತಹ ಕೈಗಳಲ್ಲಿ ಜಪಮಾಲೆ ಮತ್ತು ನೀರಿನ ಪಾತ್ರೆಯನ್ನು ಹಿಡಿದಿರುವ ದೇವಿಯೇ – ಆ ಪರಮ ಶ್ರೇಷ್ಠ ಬ್ರಹ್ಮಚಾರಿಣಿ ದೇವಿಯು ನನಗೆ ಕೃಪೆ ತೋರಲಿ.
https://x.com/narendramodi/status/2034828155736006898?s=46
*****