ಪಿಎಂಇಂಡಿಯಾ
ಏಷ್ಯನ್ ಗೇಮ್ಸ್ 2026ರ ಟ್ರ್ಯಾಪ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನೀರೂ ಮತ್ತು ಕೈನಾನ್ ಚೆನೈ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಭಾರತೀಯ ಜೋಡಿ ಫೈನಲ್‌ನಲ್ಲಿಏಷ್ಯನ್ ದಾಖಲೆಯನ್ನು ಸೃಷ್ಟಿಸಿ ಈ ಸ್ಪರ್ಧೆಯಲ್ಲಿಭಾರತಕ್ಕೆ ಮೊದಲ ಬಾರಿಗೆ ಚಿನ್ನದ ಪದಕವನ್ನು ಗಳಿಸಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಈ ಕುರಿತು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಮಂತ್ರಿ ಅವರ ಕಾರ್ಯಾಲಯವು;
‘‘2026ರ ಏಷ್ಯನ್ ಗೇಮ್ಸ್‌ನಲ್ಲಿ ಟ್ರ್ಯಾಪ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನ ತಂದ ನೀರೂ ಮತ್ತು ಕೈನಾನ್ ಚೆನೈ ಅವರಿಗೆ ಅಭಿನಂದನೆಗಳು.
ಫೈನಲ್‌ನಲ್ಲಿ ಭಾರತದ ಜೋಡಿ ಏಷ್ಯನ್ ದಾಖಲೆಯನ್ನು ನಿರ್ಮಿಸಿ ಈ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಚಿನ್ನ ಗೆದ್ದುಕೊಂಡಿತು.
ಭಾರತೀಯ ಶೂಟಿಂಗ್‌ಗೆ ಸ್ಮರಣೀಯ ಸಾಧನೆ. ಇಬ್ಬರೂ ಕ್ರೀಡಾಪಟುಗಳಿಗೆ ಅಭಿನಂದನೆಗಳು! ಮುಂದಿನ ದಿನಗಳಲ್ಲಿಅವರು ಯಾವಾಗಲೂ ಮಿಂಚಲಿ: ಪ್ರಧಾನಮಂತ್ರಿ @narendramod’’
*****
Congratulations to Neeru and Kynan Chenai on bringing home the Gold in the Trap Mixed Team event at the 2026 Asian Games.
— PMO India (@PMOIndia) September 30, 2026
The Indian pair created an Asian Record in the Final to secure India’s first-ever Asian Games Gold in this event.
A memorable achievement for Indian…