ಪಿಎಂಇಂಡಿಯಾ
ಒಡಿಶಾದ ರಾಜ್ಯಪಾಲ ಡಾ. ಹರಿ ಬಾಬು ಕಂಭಂಪತಿ ಅವರು ನವದೆಹಲಿಯಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿ ಅವರ ಕಾರ್ಯಾಲಯ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ;
“ಒಡಿಶಾ ರಾಜ್ಯಪಾಲರಾದ @DrHariBabuK ಪ್ರಧಾನಮಂತ್ರಿ @narendramodi ಅವರನ್ನು ಭೇಟಿಯಾದರು.”
@GovernorOdisha
*****
Governor of Odisha, @DrHariBabuK met Prime Minister @narendramodi.@GovernorOdisha pic.twitter.com/OC1JgrzH5J
— PMO India (@PMOIndia) March 16, 2026