Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫಲಿತಾಂಶಗಳ ಪಟ್ಟಿ: ಐರೋಪ್ಯ ಮಂಡಳಿಯ ಅಧ್ಯಕ್ಷರು ಮತ್ತು ಐರೋಪ್ಯ ಆಯೋಗದ ಅಧ್ಯಕ್ಷರ ಭಾರತ ಭೇಟಿ

ಫಲಿತಾಂಶಗಳ ಪಟ್ಟಿ: ಐರೋಪ್ಯ ಮಂಡಳಿಯ ಅಧ್ಯಕ್ಷರು ಮತ್ತು ಐರೋಪ್ಯ ಆಯೋಗದ ಅಧ್ಯಕ್ಷರ ಭಾರತ ಭೇಟಿ


1.

2030ರ ಕಡೆಗೆ: ಜಂಟಿ ಭಾರತ-ಐರೋಪ್ಯ ಒಕ್ಕೂಟದ ಸಮಗ್ರ ಕಾರ್ಯತಂತ್ರದ ಕಾರ್ಯಸೂಚಿ ಭಾರತ-ಐರೋಪ್ಯ ಒಕ್ಕೂಟ ವ್ಯೂಹಾತ್ಮಕ ಪಾಲುದಾರಿಕೆಯ

ಎಲ್ಲಾ ಅಂಶಗಳನ್ನು ಒಳಗೊಂಡ ವ್ಯಾಪಕವಾದ ದಾಖಲೆ

2.

ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳ ಮುಕ್ತಾಯದ ಬಗ್ಗೆ ಜಂಟಿ ಘೋಷಣೆ

ವ್ಯಾಪಾರ ಮತ್ತು ಆರ್ಥಿಕತೆ; ಮತ್ತು ಹಣಕಾಸು

3.

ಆರ್.ಬಿ.ಐ. ಮತ್ತು ಐರೋಪ್ಯ ಭದ್ರತೆಗಳು ಮತ್ತು ಮಾರುಕಟ್ಟೆ ಪ್ರಾಧಿಕಾರ (ಇ.ಎಸ್.ಎಂ.ಎ.) ನಡುವೆ ತಿಳಿವಳಿಕೆ ಒಪ್ಪಂದ

4.

ಸುಧಾರಿತ ಎಲೆಕ್ಟ್ರಾನಿಕ್ ಸಹಿಗಳು ಮತ್ತು ಮುದ್ರೆಗಳ ಆಡಳಿತಾತ್ಮಕ ವ್ಯವಸ್ಥೆ

5.

ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆ

ರಕ್ಷಣೆ ಮತ್ತು ಭದ್ರತೆ

 

6.

ಭಾರತ-ಐರೋಪ್ಯ ಒಕ್ಕೂಟದ ಮಾಹಿತಿ ಭದ್ರತಾ ಒಪ್ಪಂದಕ್ಕಾಗಿ ಮಾತುಕತೆಗಳ ಆರಂಭ

7.

ಸಂಚಾರ ವಲಯದಲ್ಲಿ ಸಹಕಾರ ಕುರಿತ ಸಮಗ್ರ ಚೌಕಟ್ಟು ಕುರಿತ ತಿಳಿವಳಿಕೆ ಒಪ್ಪಂದ

ಕೌಶಲ್ಯ ಮತ್ತು ಚಲನಶೀಲತೆ

8.

ಕೌಶಲ್ಯ ಚಲನಶೀಲತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಭಾರತದಲ್ಲಿ ಐರೋಪ್ಯ ಒಕ್ಕೂಟದ ಪ್ರಾಯೋಗಿಕ ಲೀಗಲ್ ಗೇಟ್ವೇ ಕಚೇರಿ ಸ್ಥಾಪನೆಯ ಘೋಷಣೆ

9.

ವಿಪತ್ತು ಅಪಾಯ ನಿರ್ವಹಣೆ ಮತ್ತು ತುರ್ತು ಸ್ಪಂದನೆಯಲ್ಲಿ ಸಹಕಾರಕ್ಕೆ ಸಂಬಂಧಿಸಿದಂತೆ ಎನ್.ಡಿ.ಎಂ.ಎ. ಮತ್ತು ಯುರೋಪಿಯನ್ ನಾಗರಿಕ ರಕ್ಷಣೆ ಮತ್ತು ಮಾನವೀಯ ನೆರವು ಕಾರ್ಯಾಚರಣೆಗಳ ಮಹಾ ನಿರ್ದೇಶನಾಲಯ (ಡಿಜಿ-ಇಸಿಎಚ್ಒ) ನಡುವೆ ಆಡಳಿತಾತ್ಮಕ ವ್ಯವಸ್ಥೆ |

ವಿಪತ್ತು ನಿರ್ವಹಣೆ

 

10.

ಹಸಿರು ಹೈಡ್ರೋಜನ್ ಕಾರ್ಯಪಡೆಯ ರಚನೆ

ಶುದ್ಧ ಇಂಧನ

11.

2025-2030ರ ಅವಧಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರ ಕುರಿತ ಭಾರತ-ಐರೋಪ್ಯ ಒಕ್ಕೂಟ ಒಪ್ಪಂದದ ನವೀಕರಣ

ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಂಶೋಧನೆ ಹಾಗೂ ನಾವಿನ್ಯತೆ

12.

ಹೊರೈಜಾನ್ ಯುರೋಪ್ ಕಾರ್ಯಕ್ರಮದೊಂದಿಗೆ ಸಹಯೋಗ ಒಪ್ಪಂದ ಮಾಡಿಕೊಳ್ಳಲು ಭಾರತಕ್ಕೆ ಅನ್ವೇಷಣಾತ್ಮಕ ಮಾತುಕತೆಗಳ ಆರಂಭ

13.

ಮಹಿಳೆಯರು ಮತ್ತು ಯುವಕರಿಗಾಗಿ ಡಿಜಿಟಲ್ ನಾವಿನ್ಯತೆ ಮತ್ತು ಕೌಶಲ್ಯ ತಾಣ ಕುರಿತ ಭಾರತ-ಐರೋಪ್ಯ ಒಕ್ಕೂಟದ ತ್ರಿಪಕ್ಷೀಯ ಸಹಕಾರದ ಅಡಿಯಲ್ಲಿ ನಾಲ್ಕು (4) ಯೋಜನೆಗಳನ್ನು ಜಂಟಿಯಾಗಿ ಅನುಷ್ಠಾನಗೊಳಿಸಲು ಒಪ್ಪಂದ; ಕೃಷಿ ಮತ್ತು ಆಹಾರ ವ್ಯವಸ್ಥೆಯಲ್ಲಿ ಮಹಿಳಾ ರೈತರನ್ನು ಸಬಲೀಕರಣಗೊಳಿಸಲು ಸೌರ ಆಧಾರಿತ ಪರಿಹಾರಗಳು; ಆರಂಭಿಕ ಎಚ್ಚರಿಕೆ ವ್ಯವಸ್ಥೆಗಳು; ಮತ್ತು ಆಫ್ರಿಕಾದಲ್ಲಿ ಸೌರ ಆಧಾರಿತ ಸುಸ್ಥಿರ ಇಂಧನ ಪರಿವರ್ತನೆ ಮತ್ತು ಇಂಡೋ-ಪೆಸಿಫಿಕ್ ಮತ್ತು ಕೆರಿಬಿಯನ್ ನ ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳು

ಸಂಪರ್ಕ

ಕ್ರ . ಸಂ ದಾಖಲೆಗಳು ಪ್ರದೇಶಗಳು

 

*****