Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಕಾಯಂ ಸಾಂಸ್ಕೃತಿಕ ಪ್ರಜ್ಞೆಯ ಕುರಿತ ಲೇಖನ ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ಲೇಖನವನ್ನು ಹಂಚಿಕೊಂಡಿದ್ದಾರೆ.

ಸೋಮನಾಥ ದೇವಾಲಯವು ಭಾರತದ ಕಾಯಂ ಸಾಂಸ್ಕೃತಿಕ ಪ್ರಜ್ಞೆಯ ಸಂಕೇತವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಸೋಮನಾಥದಿಂದ ರಾಮ ಜನ್ಮಭೂಮಿಯವರೆಗೆ ಕಳೆದ 11 ವರ್ಷಗಳಲ್ಲಿ ಕಂಡುಬಂದ ರೂಪಾಂತರವು ಭಾರತವು ತನ್ನ ಸಾಂಸ್ಕೃತಿಕ ಗುರುತಿನ ಬಗ್ಗೆ ಹೆಮ್ಮೆಪಡುವ ಆತ್ಮವಿಶ್ವಾಸದ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಲೇಖನವನ್ನು ಹಂಚಿಕೊಂಡು ಹೀಗೆ ಹೇಳಿದ್ದಾರೆ.

“सोमनाथ मंदिर भारत की शाश्वत सांस्कृतिक चेतना का प्रतीक है। पिछले 11 वर्षों में सोमनाथ से लेकर राम जन्मभूमि तक हुआ कायाकल्प इस बात का प्रमाण है कि भारत अब अपनी सांस्कृतिक पहचान पर गर्व करने वाला आत्मविश्वास से परिपूर्ण राष्ट्र बन चुका है। केंद्रीय मंत्री @JM_Scindia जी ने विस्तार से इस पर अपनी बात साझा की है…”

 

*****