ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.
“अल्पानामपि वस्तूनां संहतिः कार्यसाधिका।
तृणैर्गुणत्वमापन्नैर्बध्यन्ते मत्तदन्तिनः॥”
ಸಂಸ್ಕೃತ ಸುಭಾಷಿತ, ಸಣ್ಣ ವಿಷಯಗಳನ್ನೂ ಸಹ ಯೋಜಿತ ರೀತಿಯಲ್ಲಿ ಒಗೂಡಿಸಿದಾಗ ದೊಡ್ಡ ಕಾರ್ಯಗಳನ್ನು ಸಾಧಿಸಬಹುದು ಮತ್ತು ಹುಲ್ಲು ಕಡ್ಡಿಗಳಿಂದ ಮಾಡಿದ ಹಗ್ಗದಿಂದ ಶಕ್ತಿಶಾಲಿ ಆನೆಗಳನ್ನು ಸಹ ಕಟ್ಟಿಹಾಕಿಕೊಳ್ಳಬಹುದೆಂದು ತಿಳಿಸುತ್ತದೆ.
ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ;
“अल्पानामपि वस्तूनां संहतिः कार्यसाधिका।
तृणैर्गुणत्वमापन्नैर्बध्यन्ते मत्तदन्तिनः॥”
*****
अल्पानामपि वस्तूनां संहतिः कार्यसाधिका।
— Narendra Modi (@narendramodi) December 17, 2025
तृणैर्गुणत्वमापन्नैर्बध्यन्ते मत्तदन्तिनः॥ pic.twitter.com/wxgZ0Iy7Cx