Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಸ್ಸಾಂನಲ್ಲಿ ಕಳೆದ 11 ವರ್ಷಗಳಲ್ಲಿ ಶಾಂತಿ, ಸಂಸ್ಕೃತಿ ಮತ್ತು ಮೂಲಸೌಕರ್ಯಗಳು ಕಂಡಿರುವ ಗಮನಾರ್ಹ ಸುಧಾರಣೆಗಳನ್ನು ತಿಳಿಸುವ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂ ರಾಜ್ಯದಲ್ಲಿ ಕಳೆದ 11 ವರ್ಷಗಳಲ್ಲಿ ಶಾಂತಿ, ಸಂಸ್ಕೃತಿ ಮತ್ತು ಮೂಲಸೌಕರ್ಯದಲ್ಲಿ ಕಂಡು ಬಂದಿರುವ ಗಮನಾರ್ಹ ಸುಧಾರಣೆಗಳನ್ನು ವಿವರಿಸುವ ಲೇಖನವನ್ನು ಹಂಚಿಕೊಂಡಿದ್ದಾರೆ.

 
ಕೇಂದ್ರ ಸಚಿವರಾದ ಶ್ರೀ ಪಬಿತ್ರ ಮಾರ್ಗರಿಟಾ ಅವರ ಎಕ್ಸ್ ಪೋಸ್ಟ್‌ ಗೆ ಪ್ರಧಾನಮಂತ್ರಿ ಕಾರ್ಯಾಲಯ ಪಿಎಂಒ ಇಂಡಿಯಾ ಹ್ಯಾಂಡಲ್ ಹೀಗೆ ಪ್ರತಿಕ್ರಿಯೆ ನೀಡಿದೆ:

“ಅಸ್ಸಾಂನಲ್ಲಿ ಕಳೆದ 11 ವರ್ಷಗಳಲ್ಲಿ ಶಾಂತಿ, ಸಂಸ್ಕೃತಿ ಮತ್ತು ಮೂಲಸೌಕರ್ಯದಲ್ಲಿ ಕಂಡು ಬಂದಿರುವ ಮಹತ್ವದ ಸುಧಾರಣೆಗಳ ಬಗ್ಗೆ ಕೇಂದ್ರ ಸಚಿವರಾದ ಶ್ರೀ @PmargheritaBJP ಅವರು ಬರೆದಿದ್ದಾರೆ.

2047ರ ವಿಕಸಿತ ಭಾರತದ ಮುನ್ನೋಟಕ್ಕೆ ಅನುಗುಣವಾಗಿ ರಾಜ್ಯವು ವಿಕಸಿತ ಅಸ್ಸಾಂಯೆಡೆಗೆ ಸ್ಥಿರವಾಗಿ ಸಾಗುತ್ತಿರುವ ಈ ಸಂದರ್ಭದಲ್ಲಿ ಆರ್ಥಿಕ ಬೆಳವಣಿಗೆಯೊಂದಿಗೆ ಪರಿಸರ ಜವಾಬ್ದಾರಿಯನ್ನು ಸಮತೋಲನಗೊಳಿಸುವ ಅಭಿವೃದ್ಧಿ ಮಾದರಿಯ ಅಗತ್ಯವನ್ನು ಅವರು ಉಲ್ಲೇಖಸಿದ್ದಾರೆ.”

 

 

******