Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಚಾರ್ಯ ಶ್ರೀ ಪದ್ಮಸಾಗರ ಸುರಿಶ್ವ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು. 


ಪಿಐಬಿ ದೆಹಲಿ ಮಾರ್ಚ್ 31: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಚಾರ್ಯ ಶ್ರೀ ಪದ್ಮಸಾಗರ ಸುರಿಶ್ವರ ಮಹಾರಾಜ್ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದಗಳನ್ನು ಪಡೆದರು.

ಪ್ರಧಾನ ಮಂತ್ರಿಗಳು ಎಕ್ಸ್‌ ಪೋಸ್ಟ್ ನಲ್ಲಿ ಅದನ್ನು ಬರೆದುಕೊಂಡಿದ್ದಾರೆ;

“ಆಚಾರ್ಯ ಶ್ರೀ ಪದ್ಮಸಾಗರ ಸುರಿಶ್ವರ ಮಹಾರಾಜ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದಗಳನ್ನು ಪಡೆದೆ.

 

******