Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ಸಾಹದ ಶಕ್ತಿಯನ್ನು ವಿವರಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದು, ಯಶಸ್ಸನ್ನು ಸಾಧಿಸುವಲ್ಲಿ ಉತ್ಸಾಹ ಮತ್ತು ಸಂಕಲ್ಪದ ಮಹತ್ವವನ್ನು ಎತ್ತಿ ತೋರಿಸಿದ್ದಾರೆ.

ಪ್ರಧಾನಮಂತ್ರಿಯವರು ಈ ಕೆಳಗಿನ ಪದ್ಯವನ್ನು ಹಂಚಿಕೊಂಡಿದ್ದಾರೆ –

 “उत्साहो बलवानार्य नास्त्युत्साहात् परं बलम्। सोत्साहस्यास्ति लोकेऽस्मिन् न किञ्चिदपि दुर्लभम्॥”

“ಉತ್ಸಾಹವೇ ಶ್ರೇಷ್ಠ ಶಕ್ತಿ.  ಒಬ್ಬ ಉತ್ಸಾಹಿ ವ್ಯಕ್ತಿಗೆ, ನಿಜವಾಗಿಯೂ ಸಾಧಿಸಲಾಗದಿರುವುದು ಏನೂ ಇಲ್ಲ.” ಎಂದು ಸುಭಾಷಿತಂ ತಿಳಿಸುತ್ತದೆ

 ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಬರೆದಿದ್ದಾರೆ;

“उत्साहो बलवानार्य नास्त्युत्साहात् परं बलम्।

सोत्साहस्यास्ति लोकेऽस्मिन् न किञ्चिदपि दुर्लभम्॥”

 

*****