Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಡಿ ಪಾಡ್ವಾ, ಯುಗಾದಿ, ಚೇತಿ ಚಾಂದ್, ನವ್‌ ರೇಹ್ ಮತ್ತು ಸಾಜಿಬು ಚೈರೋಬಾ ಪ್ರಯುಕ್ತ ಶುಭಾಶಯ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಡಿ ಪಾಡ್ವಾ, ಯುಗಾದಿ, ಚೇತಿ ಚಾಂದ್, ನವ್ ರೇಹ್ ಮತ್ತು ಸಾಜಿಬು ಚೈರೋಬಾದ ಪ್ರಯುಕ್ತ ಜನತೆಗೆ ಇಂದು ಶುಭಾಶಯ ಕೋರಿದ್ದಾರೆ.

ಪ್ರತ್ಯೇಕ ಎಕ್ಸ್ ಪೋಸ್ಟ್ ಗಳಲ್ಲಿ ಪ್ರಧಾನಮಂತ್ರಿಗಳು ಹೀಗೆ ಬರೆದಿದ್ದಾರೆ:

“ಗುಡಿ ಪಾಡ್ವಾ ಪ್ರಯುಕ್ತ ಹಾರ್ದಿಕ ಶುಭಾಶಯಗಳು!”

“गुढीपाडव्याच्या हार्दिक शुभेच्छा!” 

“गुडी पाडव्याचीं परबीं” 

 “ಯುಗಾದಿ ಸಡಗರದಿಂದ ಕೂಡಿರಲಿ! ”

“ఉగాది పండుగను ఆనందంగా జరుపుకోండి! ”

“ಚೇತಿ ಚಾಂದ್ ಶುಭಾಶಯಗಳು! ನೂತನ ವರ್ಷವು ಉತ್ತಮವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.”

“ನವ್ರೇ ಪೋಷ್ಟೆ! ಮುಂಬರುವ ವರ್ಷ ಶುಭ ತರಲಿ.”

“ಸಾಜಿಬು ಚೈರೋಬಾ ಶುಭಾಶಯಗಳು. ಸರ್ವರಿಗೂ ಇದು ಅದ್ಭುತ ವರ್ಷವಾಗಿರಲಿ ಎಂದು ಹಾರೈಸುತ್ತೇನೆ.”

 

*****