ಪಿಎಂಇಂಡಿಯಾ
ವೀರ್ ಸಾವರ್ಕರ್ ಅವರ ಜೀವನದಿಂದ ನಾವು ಕಲಿಯಬೇಕಾದ ಪಾಠಗಳನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.
ಭರತ ಮಾತೆಯ ಸಮರ್ಪಿತ ಸಪುತ್ರ, ಪರಿಶ್ರಮಿ ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನದಿಂದ ನಾವು ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ತಮ್ಮ ಸಂಕಲ್ಪದಲ್ಲಿ ಅಚಲವಾಗಿ ನಿಲ್ಲುವ ಪಾಠವನ್ನು ನಾವು ಕಲಿಯುತ್ತೇವೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ. ಅವರ ಧೈರ್ಯ, ಸಂಯಮ ಮತ್ತು ಮಾತೃಭೂಮಿಯ ಮೇಲಿನ ಸಮರ್ಪಣೆಯ ಭಾವವು ದೇಶವಾಸಿಗಳಿಗೆ ಸದಾ ಮಾರ್ಗದರ್ಶನ ಮಾಡುತ್ತದೆ ಎಂದು ಅವರು ಉಲ್ಲೇಖಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ:
मां भारती के कर्मठ सपूत वीर सावरकर जी के जीवन से हमें विपरीत परिस्थितियों में भी अपने संकल्प पर अडिग रहने की सीख मिलती है। उनका साहस, संयम और मातृभूमि के प्रति समर्पण का भाव सदैव देशवासियों का पथ प्रदर्शित करता रहेगा।
धीराः शोकं तरिष्यन्ति लभन्ते सिद्धिमुत्तमाम्।
धीरैः सम्प्राप्यते लक्ष्मीर्धैर्यं सर्वत्र साधनम्॥
“ಧೈರ್ಯಶಾಲಿ ಮತ್ತು ದೃಢಸಂಕಲ್ಪ ಹೊಂದಿದವರು ದುಃಖವನ್ನು ಜಯಿಸಿ ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಮರ್ಥರಾಗಿರುತ್ತಾರೆ. ಅಂಥವರು ಐಶ್ವರ್ಯಶಾಲಿಗಳು ಹಾಗೂ ಸಮೃದ್ಧರಾಗುತ್ತಾರೆ. ಆದ್ದರಿಂದ ಸಹನೆ ಮತ್ತು ಧೈರ್ಯವು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸದಾ ಅತ್ಯುತ್ತಮ ಸಾಧನಗಳಾಗಿವೆ.”
*****
मां भारती के कर्मठ सपूत वीर सावरकर जी के जीवन से हमें विपरीत परिस्थितियों में भी अपने संकल्प पर अडिग रहने की सीख मिलती है। उनका साहस, संयम और मातृभूमि के प्रति समर्पण का भाव सदैव देशवासियों का पथ प्रदर्शित करता रहेगा।
— Narendra Modi (@narendramodi) February 26, 2026
धीराः शोकं तरिष्यन्ति लभन्ते सिद्धिमुत्तमाम्।
धीरैः… pic.twitter.com/zqe30DVSiR